S News ಕನ್ನಡ:- ಚೇಳೂರು ಹೋಬಳಿಯ ಚೇಳೂರುಹಟ್ಟಿ ಗ್ರಾಮದ ಕರಿಯಪ್ಪ ಎಂಬುವವರಿಗೆ ಸೇರಿದ ಸೀಮೇಹಸು ಭಾನುವಾರ ರಾತ್ರಿ ತನ್ನ ಆರನೇ ಹೆರಿಗೆಯಲ್ಲಿ 4 ಕರುಗಳಿಗೆ ಜನ್ಮ ನೀಡಿದೆ .
ಒಟ್ಟು ನಾಲ್ಕು ಕಾರುಗಳಲ್ಲಿ ಮೂರು ಗಂಡುಕರು ಹಾಗೂ ನಾಲ್ಕು ಹೆಣ್ಣು ಕರು ಜನಿಸಿದ್ದು, ಅದರಲ್ಲಿ ಒಂದು ಗಂಡು ಕರು ಸಾವನ್ನಪ್ಪಿದೆ , ಇಂತಹ ಘಟನೆಗಳು ಜರಗುವುದು ಅಪರೂಪ ಎಂದು ವೈದ್ಯರು ಹೇಳಿದ್ದಾರೆ .
0 Comments