KCET 2024 NEW UPDATE
Kcet 2024 ರಲ್ಲಿ ಸುಮಾರು ೫೦ ಪ್ರಶ್ನೆಗಳು ಔಟ್ ಆಫ್ ಸಿಲೆಬಸ್ ಇಂದ ಬಂದಿರುವುದು ಕಂಡುಬಂದು ವಿದ್ಯಾರ್ಥಿಗಳು KEA ಗೆ ರಿಪೋರ್ಟ್ ಕಳಿಸಿದ್ದಾರೆ . ತಜ್ಞರ ಜೊತೆ ಸೇರಿ ಸಭೆ ನಡೆಸಿದ KEA ಇದೀಗ ಒಂದು ನಿರ್ಧಾರಕ್ಕೆ ಬಂದಿದೆ. ಫಿಸಿಕ್ಸ್ ಅಲ್ಲಿ ಸುಮಾರು 9 ಪ್ರಶ್ನೆ ಹಾಗೂ ಕೆಮಿಸ್ಟ್ರಿ ಅಲ್ಲಿ 15 ಪ್ರಶ್ನೆ , ಗಣಿತದಲ್ಲಿ 15 ಪ್ರಶ್ನೆ ಮತ್ತು ಜೀವಶಾಸ್ತ್ರದಲ್ಲಿ ಸುಮಾರು 11 ಪ್ರಶ್ನೆಗಳು ಔಟ್ ಆಫ್ ಸಿಲೆಬಸ್ ಇಂದ ಬಂದಿದ್ದರಿಂದ, ಹಾಗೂ ಒಟ್ಟು PCMB ಸೇರಿ 240 ಪ್ರಶ್ನೆ ಇದಿತ್ತು ಹಾಗೂ ಔಟ್ ಆಫ್ ಸಿಲೆಬಸ್ ಇದ್ದ 50 ಪ್ರಶ್ನೆಗಳನ್ನು ಅದರಿಂದ ತೆಗೆದು ಉಳಿದ 190 ಪ್ರಶ್ನೆಗಳ ಲೆಕ್ಕ ಹಿಡಿದು ಮಾರ್ಕ್ ನೀಡಲಾಗುತ್ತದೆ. ಅಂದರೆ ತಲಾ ಫಿಸಿಕ್ಸ್ 51, ಕೆಮಿಸ್ಟ್ರಿ 45,ಗಣಿತ 45 ಹಾಗೂ ಜೀವಶಾಸ್ತ್ರ 49 ಪ್ರಶೆಗಳಿಗೆ ತೆಗೆದುಕೊಂಡ ಮಾರ್ಕ್ಗಳನ್ನು ಲೆಕ್ಕಾಚಾರ ಮಾಡಿ ಮತ್ತು 2 ಕೃಪಾಂಕ ಗಳನ್ನೂ ನೀಡಿ ರಾಂಕಿಂಗ್ ಕೊಡಲಾಗುವುದು ಎಂದು KEA ಕೊನೆಯ ನಿರ್ಧಾರ ವ್ಯಕ್ತಪಡಿಸಿದೆ.
Author:-Srajan G , Udupi, Karnataka.

0 Comments