ಬೆಂಗಳೂರು:- ಬೆಂಗಳೂರು ರಾಜಾಜಿನಗರ ನಮ್ಮ ಮೆಟ್ರೋ ದಲ್ಲಿ ರೈತನ ಬಟ್ಟೆ ಕೊಳಕು ಆಗಿದೆ ಎಂದು ನಮ್ಮ ಮೆಟ್ರೋ ಸಿಬ್ಬಂದಿ ಒಳಗೆ ಬಿಡಲಿಲ್ಲ ..


ಅಲ್ಲೇ ಇದ್ದ ಜನರು ಸಿಬ್ಬಂದಿಯ ಮದ ಇಳಿಸಿದರು.

ಅವರೆಲ್ಲ ಮಾತನಾಡಿ ರೈತನನ್ನು ಒಳಗೆ ಬಿಡುವ ಹಾಗೆ ಮಾಡಿದರು

ನಮ್ಮ ದೇಶದಲ್ಲಿ ಮಾನವೀಯತೆಯೇ ಇಲ್ಲ ....


 ...........S News ಕನ್ನಡ...........